According to the information it is said that Shivrajkumar and Darshan will be sharing screens together and the movie will be directed by Mahesh babu. <br /> <br />ದರ್ಶನ್ ಹಾಗೂ ಶಿವರಾಜ್‌ಕುಮಾರ್ ಒಟ್ಟಿಗೆ ತೆರೆ ಹಂಚಿಕೊಳ್ಳಬೇಕು ಎನ್ನುವ ಅಭಿಮಾನಿಗಳ ಆಸೆಯನ್ನು ನಿರ್ದೇಶಕ ಮಹೇಶ್ ಬಾಬು ನೆರೆವೇರಿಸಬಹುದು ಎನ್ನುವ ಆಸೆ ಈಗ ಚಿಗುರೊಡೆದಿದೆ. <br />